ನಮಸ್ಕಾರ! ಬಹಳ ದಿನಗಳ ಮೇಲೆ ನಮ್ಮ ಭೇಟಿ! Hopefully, I will be more regular on posting this blog.
ಹೋದ ವಾರ ದೊಡ್ಡ ಮಕ್ಕಳಿಗೆ "ಸವಿ ಕನ್ನಡ" ಒಂದನೇ ತರಗತಿಯ ಅಭ್ಯಾಸ ಸಹಿತ ಪುಸ್ತಕದಿಂದ ಆಯ್ದ ಮೊದಲನೇ ಪಾಠದಿಂದ ಶುರು ಮಾಡಿದೆವು. ಚಿತ್ರ ತೋರಿಸಿ ಪದ ಹೇಳುವುದು, ಸರಳ ಪದಗಳನ್ನು ಓದುವುದು, ಹೀಗೆ ಕೆಲವು ಚಟುವಟಿಕೆಗಳನ್ನು ಮಾಡಿದೆವು. ನಂತರ "ಪ್ರತ್ಯುಪಕಾರ" ಎಂಬ ಕಥೆಯನ್ನು ಜೋರಾಗಿ ಓದಿದೆವು. ಅದರ ಸಾರಾಂಶವನ್ನು ತಿಳಿದುಕೊಂಡೆವು. ನಾವು ಆ ದಿನ ಏನು ಮಾಡಿದೆವು ಎಂದು ಗೊತ್ತಾಗಬೇಕಾದರೆ ಈ link ಅನ್ನು ಒತ್ತಿ. ಇನ್ನೊಂದು ವಿಷಯ. ಮಕ್ಕಳಿಗೆ ಒಂದು assignment ಕೊಟ್ಟಿದ್ದೇವೆ. ಅವರು ಈ ಕಥೆಯನ್ನು ತಮ್ಮದೇ ವಾಕ್ಯಗಳಲ್ಲಿ ಹೇಳಿ ಅದನ್ನ record ಮಾಡಿಕೊಂಡು ಬರಬೇಕು.

For smaller kids, we had a new kid Arush. So we reviewed some previous lessons as few of the other new students did not know how to introduce themselves in Kannada.
1. Learn to introduce themselves, their dad, mom, brother (older and younger), sister (older, younger), grandpa and grandma in Kannada.
2. Learn the days of the week in Kannada.
We will follow "ಕನ್ನಡ ಪರಿಮಳ" text book for younger kids this year. More to come in the coming weeks.
ಮತ್ತೇನೂ ವಿಷಯವಿಲ್ಲ. ಬರೋ ಶನಿವಾರ ಮಲ್ಲಿಕ್ ಅಥವಾ ಶ್ರೀಕಾಂತ್ ಮನೆಯಲ್ಲಿ ಸೇರೋಣ. We will send an e-mail prior to that.
No comments:
Post a Comment
Note: Only a member of this blog may post a comment.